ಈ ಛಾಯಾ ಚಿತ್ರದ ಸನ್ನಿವೇಶ ನಮ್ಮೂರಿನ " ಕಮಲಾಪುರ " ಹಳ್ಳಿಯಲ್ಲಿ ಚಿತ್ರಿಸಿದ್ದು. ಕುಂಬಾರಣ್ಣ ನ ಕ್ಯೆಲ್ಲಿ ಮೂಡುವ ಮಡಕೆ ಗಳನ್ನೂ ನೋಡುವುದೇ .... ಚೆನ್ನ. ಅವನ ಕ್ಯೆಲ್ಲಿ ಕಲಾತ್ಮಕತೆ ಸಾಗರವೇ ತುಂಬಿದೆ.ಈ ಊರಿನಲ್ಲಿ ಸುಮಾರು ನಲವತ್ತು ಮನೆಗಳು ಇವೆ. ಇಲ್ಲಿನಾ ಮಡಿಕೆಗಳು ಗೌರಿಬಿದನೂರ್ ಗೆ ಬರುವುದು ತುಂಬಾ ಕಡಿಮೆ. ಎಲ್ಲ ಬೆಂಗಳೊರೆಗೆ ರವಾನೆ ಆಗುತ್ತದೆ. ಇಲ್ಲಿ ಬರಿ ಮಡಿಕೆ ಮಾತ್ರ ಸೀಮಿತವಲ್ಲಾ ......ಕಲಾತ್ಮಕ ವಾದ ಅದ್ಬುತವಾದ ಮಣ್ಣಿನ ಜನಪದ ಬೊಂಬೆ ಗಳನ್ನೂ ಸುಂದರವಾಗಿ ಮಾಡುತ್ತಾರೆ.
No comments:
Post a Comment