ಈ ಛಾಯಾ ಚಿತ್ರ ವಾಟದಹೊಸ ಹಳ್ಳಿ ಹತ್ತಿರ ಕೆರೆಯಲ್ಲಿ ಚಿತ್ರಿಸಿದ್ದು.ತುಸು ಆಳವಾಗಿ ನೋಡಿದರೆ ಈ ಬಾಲ್ಯ ಎಷ್ಟು ಸೊಗಸಾಗಿಸುಂದರವಾಗಿದೆ. ಈಗಿನ ಪೇಟೆ ಪಟ್ಟಣದಬಾಲಕರಲ್ಲಿ ಈರೀತಿ ಪ್ರಕ್ರತಿ ನಡುವೆ ಆಟಆಡುವುದಕ್ಕೆ ಸಮಯ,
ಸಂದರ್ಬ,ಸನ್ನಿವೇಶ ಮತ್ತು ಹಿರಿಯರು ಒಪ್ಪಿಗೆಎಷ್ಟರ ಮಟ್ಟಿಗೆ ಇದೆ..........?????????????
No comments:
Post a Comment