Saturday, February 9, 2019

ಸಿರಾ ಕೋಟೆ





   

      ಸಿರಾ ಪ್ರಾಂತ್ಯ 1638 ರಿಂದ 1687 ರ ಅವಧಿಯಲ್ಲಿ ಬಿಜಾಪುರ ದ ರತ್ನ ಗಿರಿಯ ರಂಗಪ್ಪ ಈ ಪ್ರದೇಶದಲ್ಲಿ ಕೋಟೆ ಕಟ್ಟಿ ಅಧಿಕಾರ ನೆಡೆಸಿದರು.ನಂತರ ಮೊಘಲರ ವಶವಾಯಿತು. ಆ ನಂತರ 1757 ರಲ್ಲಿ ಹೈದರ್ ಅಲಿ ವಶಪಡಿಸಿಕೊಂಡು ಈ ಪ್ರಾಂತ್ಯ ಆಳ್ವಿಕೆ ನೆಡಿಸಿದನು.
ಈ ಕೋಟೆ ಪ್ರದೇಶದಲ್ಲಿ ಹೆಜ್ಜೆ ಇಡುವುದಕ್ಕೆ ಆಗುತ್ತಿರಲಿಲ್ಲ. ಆದರೆ ಸರಕಾರ ಇತ್ತೀಚೆಗೆ ಮನಸ್ಸು ಮಾಡಿ ಪ್ರದೇಶದ ಸ್ವಚ್ಛತೆ ಮಾಡಿ.. ಪೊಲೀಸ್ ಕಾವಲಿಟ್ಟು.. ಈ ಕೋಟೆ ಪ್ರದೇಶ ಉಳಿಸಿದೆ. ಇದನ್ನು ನಮ್ಮ ಸಂಪತ್ತು ಎಂದು ನಾವುಗಳು ಕಾಪಾಡಬೇಕು.