ನನ್ನ ಕ್ಯಾಮರ ಕಣ್ಣಿಂದ........
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Tuesday, June 28, 2011
ಕಲಾ ಕೃತಿ ಬೆಟ್ಟ
ಹಸುವಿನ ಮುಖದಂತೆ ಕಾಣುವ
ರತಿ ಆಟದಲಿ ಕಾಣುವ ಸರ್ಪದಂತೆ
ಮೆಟ್ಟಿಲುಗಳು
ಬ್ಯಾಗ್ ನಂತೆ
ಗೌರಿಬಿದನೂರ್ ನಿಂದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಬರುವ " ಪುರ " ಎಂಬ ಹಳ್ಳಿಯಲ್ಲಿ ಎಡ ಭಾಗಕ್ಕೆ ಕಾಣುವ ಸುಂದರ ಪುಟ್ಟ ಬೆಟ್ಟದಲ್ಲಿ ಪ್ರಕೃತಿ ನಿರ್ಮಿತ ಕಲಾಕೃತಿಯೇ ಅಡಗಿದೆ.
Thursday, June 23, 2011
ನಂಟು
ಸಾಕು ಪ್ರಾಣಿಗಳಿಗೆ ಹೇನು ,ಹುಳು .........ಬಿದ್ದಾಗ ಈ ಹಕ್ಕಿಗಳು ಹೆಕ್ಕಿ ಹೆಕ್ಕಿ ತೆಗೆದು ಪ್ರಾಣಿಗಳನ್ನು ಸ್ವಚ್ಛ ಗೊಳಿಸಿ ತಾನು ಹೊಟ್ಟೆ ತುಂಬಿಸಿ ಕೊಳ್ಳುತ್ತೇವೆ.
Thursday, June 9, 2011
ಓತಿಕ್ಯಾತ
ಭಾನುವಾರ ನನ್ನ ಮಕ್ಕಳನ್ನಾ ಕಲ್ಲಿನ್ತ್ರ್ಯನ ಗುಡ್ಡ ಕ್ಕೆ ಕರೆದುಕೊಂಡು
ಹೋಗಿದ್ದೆ. ಆಗ ಈ ಬಣ್ಣ ಬಣ್ಣದ ಓತಿಕ್ಯಾತ ಕಣ್ಣಿಗೆ ಬಿತ್ತು. ನಮ್ಮನ್ನು ಕಂಡ
ತಕ್ಷಣ ನಾಗಾಲೋಟದಿಂದ ಓಡಿತು..... ಆದರೆ ನಾ ಬಿಡಬೇಕಲ್ಲ. ವಿಶೇಷ
ಅಂದರೆ ಗಾಬರಿಗೆ ಮೂಟಾಗಿದ್ದ ಬಾಲ ನಂತರ ಬಹು ಉದ್ದವಾಗಿ ಹೊರ
ಬಂತು. ಇದನ್ನು ಕಂಡ ನನ್ನ ಮಕ್ಕಳ ಮೊಗದಲಿ " ಆನೊಂದು ಭ್ರಹ್ಮ .
Newer Posts
Older Posts
Home
Subscribe to:
Posts (Atom)