Saturday, January 19, 2013

ಚಕ್ಕುಲಿ



                              ಚಕ್ಕುಲಿ ಈ ಶಿಶು ಕವನ ಖ್ಯಾತ " ವಿಜಯವಾಣಿ "ಕನ್ನಡ ದಿನಪತ್ರಿಕೆಯಲ್ಲಿ
                    ೧೯/೦೧/೨೦೧೩ ರಂದು ಬೆಳಕು ಕಂಡಿದೆ.

Monday, January 14, 2013

ವೀರಗಲ್ಲು


ನಮ್ಮ ಗೌರಿಬಿದನೂರ್ ತಾಲೂಕಿನ  ಹಳ್ಳಿಗಳಲ್ಲಿ ಸುಮಾರು ಸ್ಥಳದಲ್ಲಿ
"ವೀರಗಲ್ಲು" ಕಾಣಿಸುತ್ತದೆ. ಒಂದೂಂದು ಕಲ್ಲು  ತನ್ನ ಪೌರುಷದ ಕತೆಯನ್ನು ಹೇಳುತ್ತದೆ.
ಈ ಛಾಯಾ ಚಿತ್ರದಲ್ಲಿರುವ  ವೀರಗಲ್ಲು ಗೊಟಕನಪುರ ದ ಕೆರೆಯಲ್ಲಿ ಇದೆ.
ಈ ಛಾಯಾ ಚಿತ್ರದ ವಿಶೇಷ ಅಂದ್ರೆ ಇದ್ರಲ್ಲಿ ವೀರ  ವನೀತೆಯರು ಖಡ್ಗ ಹಿಡಿದಿರುವುದು . ಈ ಛಾಯಾಚಿತ್ರ  ಉತ್ತರಪಿನಾಕಿನಿ ಯಾ  ನದಿಯ ಸೆರಗಿನಲ್ಲಿ ಕಂಡುಬರುತ್ತದೆ .