Tuesday, February 22, 2011

ಮು೦ಬೆಳಕಿನ ಬೆಡಗು

 
ಮರಳುರಿನ ಕೆರೆಯ ಮುಂಜಾನೆ  ಬೆಳಕಲಿ  ಸೂರ್ಯನು  ತನ್ನ 
ಚಿನ್ನದ ಕಿರಣಗಳನ್ನ  ಇಕ್ಕಳದಂತೆ ಬಳಸಿ  ಕೆರೆಯ ಅಂಚನ್ನು  ಹೀಗೆ  ಹಿಡಿದ್ದಿದ್ದಾನೆ.

ಜನಪದ ಕಲೆ


ಇಪ್ಪತ್ತು  ವರ್ಷಗಳ  ಹಿಂದೆ ನಮ್ಮ ಊರಿನಲ್ಲಿ ಜನಪದ  ಸೊಗಡು ತುಂಬಿ       
ಹರಿಯುತ್ತಿತ್ತು. ಹಬ್ಬ,ಹುಣ್ಣಿಮೆ,ಸುಗ್ಗಿ,ಸಂಕ್ರಾಂತಿ....... ಆಯಾಯ  ದಿನದ               
ಮಹತ್ವದ ಕುರಿತು ಜನಪದ ಗೀತೆಗಳನ್ನು  ಹಾಡುತ್ತಾ ಕುಣಿಯುತ್ತಾ.........            
ನಮ್ಮ ಸಂಸ್ಕ್ರುತಿಯನ್ನು  ಹಚ್ಹ  ಹಸಿರಾಗಿಸಿದ್ದರು. ಈಗ  ಕಾಲ ಚಕ್ರದ                  
ಮಹಿಮೆ  ಎಲ್ಲಾ ಸುರ್ಯಸ್ತದಂತೆ  ಮರೆಯಾಗುತ್ತಿದೆ.                                       
  ಬೆಳೆ ಇಡುವಾಗ..........ಮತ್ತು ಪಸಲು  ಕೊಯ್ಯುವ  ಸಮಯದಲ್ಲಿ  ಜನಪದ   
  ಗೀತೆಗಳು  ಈಗ  ತುಂಬಾ  ಕಡಿಮೆ ಆಗುತ್ತಿದೆ.                                                                                          
ಈ ಛಾಯಾ ಚಿತ್ರದಲ್ಲಿ ಇರುವ  ವ್ಯಕ್ತಿಯು  ಹೊತ್ತಿರುವ  ದೇವಿಯು              
  ಪಾರ್ವತಿಯ  ಶಕ್ತಿಯ ರೂಪ.ಬೇಸಿಗೆಯ  ಶುರುವಿನಲ್ಲಿ  ಬರುವ  ಸಂಕ್ರಾಮಿಕ           ರೋಗಗಳು  ಬರದಂತೆ  ಪೂಜಿಸುವ ಜನಪದ  ಶಕ್ತಿ  ದೇವತೆ.                                         

Saturday, February 19, 2011

ಬಿಸಲಲಿ ಬೇಟಗೆ ನಿಂತ ಕೊಕ್ಕರೆ


ಯಮರಾಜ


ನಮ್ಮ ಊರಿನ  ಬಿರು ಬೇಸಗಿಯ ಬಿಸಿಲಿಗೆ ಮೈ ಒಡ್ಡಿ  ಕೆರೆಯ  ನೀರಲ್ಲಿ
ಮೈ ಮರೆತು  ಈಜಾಡುತ್ತಿರುವ ಎಮ್ಮೆಗಳು.