Thursday, January 13, 2011

ಆಸ್ಟ್ರೇಲಿಯದ ಅತಿಥಿ




                   ಈ  ವಿದೇಶದ  ಆಸ್ಟ್ರೇಲಿಯದ  ಹಕ್ಕಿ  ನಮ್ಮ  ಗೌರಿಬಿದನೂರ್ ನಾ  ಆಂಧ್ರ  ಪ್ರದೇಶದ   ಗಡಿಗೆ  ಹೊಂದಿರುವ ವೀರಾಪುರ ಪುಟ್ಟ ಹಳ್ಳಿಯಲ್ಲಿರುವ  ಕೆರೆಯಲ್ಲಿ  ಆಶ್ರಯ  ಪಡೆದು  ಅಲ್ಲಿಯೇ  ತಮ್ಮ  ಮೊಟ್ಟೆ  ಇತ್ತು  ಮರಿ  ಮಾಡಿ  ಬೆಳಸಿ  ದೊಡ್ಡದಾದ ನಂತರ     ಈ  ದಾಸ ಕೊಕ್ಕರೆ   ನವೆಂಬರ್ ಮಾಸದಲ್ಲಿ ಆಗಮಿಸಿ ಜೂನ್ ಮಾಸದ ಒಳಗೆ  ಸಾಮಾನ್ಯವಾಗಿ  ತಮ್ಮ  ತಾಯಿ ನಾಡಿಗೆ  ಪಯಣ  ಬೆಳಸುತ್ತವೆ. ಈ ಹಳ್ಳಿ ಜನರು  ಈ ಹಕ್ಕಿಗಳನ್ನು  ತಮ್ಮ  ಮಕ್ಕಳಂತೆ  ಸಾಕುತ್ತಿದ್ದಾರೆ. ಸುಮಾರು  ೫ ಸಾವಿರಕ್ಕೋ  ಹೆಚ್ಚು  ಹಕ್ಕಿಗಳು  ಇಲ್ಲಿ ನೆಲಸುತ್ತವೆ. ಇದನ್ನು  ಸುಂದರ  ಪಕ್ಷಿಧಾಮವನ್ನಗಿ ಮಾಡಬಹುದು. ಆದರೆ  ಎರಡು  ಸರ್ಕಾರ  ಮನಸು  ಮಾಡಿಲ್ಲ.
                   ಹಳ್ಳಿಗರ  ಹುಸಿ ಕೋಪ ಅಂದ್ರೆ  ರಾತ್ರಿ  ಇವುಗಳ  ಚಿಲಿಪಿಲಿ  ಇಂದ  ನಮಗೆ  ನಿದ್ದೆ  ಕಡಿಮೆ ಎಂದು.

No comments:

Post a Comment