ನನ್ನ ಕ್ಯಾಮರ ಕಣ್ಣಿಂದ........
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Tuesday, February 21, 2012
ಆವುಲಾ ಕೊಂಡ
ನಮ್ಮ ಊರಿಂದ ಕೇವಲ ಮೂವತ್ತು ಕಿ.ಮಿ ದೊರದಲ್ಲಿರುವ ಆವುಲಾ ಕೊಂಡ(ಬೆಟ್ಟ) ಸುಂದರವಾದ
ಪ್ರಕೃತಿ ಇಂದ ಕೊಡಿದೆ.ಬೆಟ್ಟ ಗುಡ್ಡ ಸಸ್ಯ ರಾಶಿಯ ಸಾಗರವೇ ಇದೆ. ಬೆಟ್ಟದ ಮೇಲೆ " ಲಕ್ಷ್ಮಿ ಮತ್ತು
ನರಸಿಂಹ ಸ್ವಾಮಿ ಯಾ " ಪುರಾತನ ವಿಘ್ರಹ ಇದೆ. ಒಮ್ಮೆ ನೋಡಿ ತಮ್ಮ ಕಣ್ಣನ್ನು ತಣಿಸಿಕೊಳ್ಳಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment