Friday, December 30, 2011

ಜನಪದ ಕುಣಿತ


 ಈ ಜನಪದ ಕುಣಿತದಲ್ಲಿ  ವಿವಿಧ ಭಂಗಿಗಳಲ್ಲಿ ಕುಣಿಯುತ್ತಾನೆ.
ಮಲಗಿ,ಕುಳಿತು,ಮಕ್ಕಳನ್ನು ಎತ್ತಿಕೊಂಡು....ಗಿರಗಿರನೆ  ಸುತ್ತುತ್ತಾ
ಕುಣಿಯುತ್ತಾನೆ.

2 comments:

  1. I dont like when the folk performance taken out from the context and used just to entertain the urban crowd... its meaning less and pity...

    ReplyDelete
  2. ಹೌದು . ನೀವು ಹೇಳಿದ್ದು ಸತ್ಯ. ನಾನು ಗಮನಿಸಿದ್ದೀನಿ.ಇಂತಹದರಲ್ಲಿ ತೋರಿಕೆ ಪ್ರದರ್ಶನ ಹೆಚ್ಚಾಗಿ ಕಂಡು ಬರುತ್ತದೆ.ಆದೂರು.........ಈ ರೀತಿಯಲ್ಲದುರು ನಮ್ಮ ಜನಪದ ಉಳಿದುಕೊಂಡುರುವುದಕ್ಕೆ ನಾವೆಲ್ಲ ಸಂತೋಷ ಪಡಬೇಕು.

    ReplyDelete