ಚಿಟ್ಟೆ,ಜೇನುಹುಳು,ಜೀರಂಗಿ,ಮಿಡತೆ ..........ಇವುಗಳ ಹಾರಾಟದ ಚಲನೆಯ ದಿಕ್ಕು ವೇಗ ಅರಿತು
ಬೇಟೆಗೆ ಇಳಿಯುತ್ತವೆ. ಆ ಬೇಟೆಯಲ್ಲೂ ತಮ್ಮದೇ ಆದ ಶ್ಯೆಲಿಯಲ್ಲಿ ಉದ್ದವಾಗಿ...ಅಡ್ಡವಾಗಿ...ಕೆಳಮುಖವಾಗಿ
ಹರಡುತ್ತಾ ವ್ಯೆವಿಧ್ಯತೆ ಹೊಂದಿದೆ.ಮೇ ತಿಂಗಳ ಅವದಿಯಲ್ಲಿ ಮೊಟ್ಟೆ ಇಟ್ಟು ಮರಿಗಳನ್ನು ಮಾಡುತ್ತದೆ. ಇವುಗಳ
ವಾಸ ನದಿ ದಡದಲ್ಲಿ. ಇವು ನನಗೆ ಸಿಕ್ಕಿದ್ದು ಉತ್ತರಪಿನಾಕಿನಿ ನದಿ ದಡದಲ್ಲಿ.
No comments:
Post a Comment