ಈ ಜಿಂಕೆ ವನ ಗೌರಿಬಿದನೂರು ನಿಂದ
ಕೇವಲ ೨೮ ಕಿ ಮಿ. ಮಾರ್ಗ ವಿದುರಶ್ವತ್ಥ ... ಚಂದನೂರು ... ಶ್ರಾವಂಡಹಳ್ಳಿ...
ಕೊಡೆಗೆನಹಳ್ಳಿ... ಅಲ್ಲಿನ ಮೈದನಹಳ್ಳಿ. ಸರ್ಕಾರ ಬಹಳ ಶ್ರದ್ದೆ ಇಂದ ೮೦೦ ಎಕೆರೆ ಭೂಮಿ ಯಲ್ಲಿ ಜಿಂಕೆ ಯನ್ನು ಸಾಕಿ ಬೆಳೆಸುತ್ತಿದೆ . ಅಲ್ಲಿಗೆ ಹೋಗಿ ನೋಡಿದರೆ ಕಣ್ಣಿಗೆ ಸಾಲು ಸಾಲು ಹಬ್ಬಗಳ ಒಬ್ಬಟ್ಟು ಸವಿದಂತೆ .
ನಾವು ಹೋದಾಗ ನಮ್ಮ ಕಣ್ಣಿಗೆ ನೂರಾರು ಜಿಂಕೆ ಗಳ ಆಟ , ಕುಣಿತ , ನೆಗೆತ , ಜಿಗಿತ ,
ಕಾದಾಟ.................. ಕಣ್ಣ ಮುಂದೆ ನರ್ತಿಸುತ್ತಿದೆ. ಒಮ್ಮೆ ಭೇಟಿ ಕೊಡಿ. ಪ್ರಕೃತಿ ಮತ್ತು ಜಿಂಕೆಯಾ ಆಟವನ್ನು ಸವಿಯಿರಿ . ಮತ್ತುಂದು ವಿಶೇಷ ಅಂದ್ರೆ ಈ ಮಾರ್ಗ ಹಳ್ಳಿಯ ಪರಿಸರದಲ್ಲೇ ಸಾಗುತ್ತದೆ. ಆ ಮಾರ್ಗದಲ್ಲಿ ಹಳ್ಳಿಯ ದಿನವಹಿ ಕೆಲಸ , ಅರಳಿಕಟ್ಟೆಯ ಮಾತು , ಹೊಲದ ನೋಟ ,
No comments:
Post a Comment