ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Saturday, June 30, 2018
ಲಾಳ
ನಾಗರಿಕತೆ ಬೆಳೆಯುತ್ತಾ .. ಇಂತಹ ದೃಶ್ಯ ಕಡಿಮೆ ಆಗ್ತಾಯಿದೆ. ದುಡಿಯುವ ಎತ್ತುಗಳಿಗೆ ಪಾದದ ಉಗುರು ಸವೆಯ ಬಾರದೆಂದು ಕಬ್ಬಿಣದ ದಪ್ಪ ತಗಡು ಹೊಡೆಯುತ್ತಾರೆ. ಆ ತಗಡಿಗೆ "ಲಾಳ " ಎನ್ನುತ್ತಾರೆ. ಈ ದೃಶ್ಯ ದನಗಳ ಜಾತ್ರೆಯಲ್ಲಿ ಕಾಣಬಹುದು. ನಾವು ಚಿಕ್ಕವರಿದ್ದಾಗ ದಿನ ನಿತ್ಯ ಸಾಮಾನ್ಯ ದೃಶ್ಯ ವಾಗಿರುತ್ತಿತ್ತು.
No comments:
Post a Comment