ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Saturday, December 23, 2017
"ಗಂಗೆತ್ತು " ಆಟ
ಈ ಜಾನಪದ ಕಲೆಯಲ್ಲಿ ಎತ್ತನ್ನು ಸಾಕಿ ಇದಕ್ಕೆ ಶ್ರಮದ ಆಟಗಳನ್ನು ಕಲಿಸುತ್ತಾರೆ . ಹಾಗು ಒಂದು ಹಸುವಿನ ಜೊತೆ ಮದುವೆ ಮಾಡಿಸುವ ಆಟ ಸಹ ಮಾಡಿಸುತ್ತಾರೆ. ಸಾಮಾನ್ಯವಾಗಿ ಈ "ಗಂಗೆತ್ತು " ಆಟ ನಮ್ಮ ಕರುನಾಡಿನ ಕಡೆ ನಶಿಸುತ್ತಿದೆ. ಆಂಧ್ರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಜೀವಂತವಾಗಿದೆ .
No comments:
Post a Comment