ಹೊಲದಲ್ಲಿ ಸೊಪ್ಪು ಕತ್ತರಿಸಿ ಬಟ್ಟೆಯಲ್ಲಿ ಹೊರೆ ಕಟ್ಟಿ...........
ಸಂತೆ ಅಥವಾ ಮಾರುಕಟ್ಟೆಯಲ್ಲಿ ಮಾರಿ ಬಂದ್ರು ... ನೆಡುಯುತ್ತಿರುವ ಹಾದಿ ಹಾಗೆ ಜೀವನ
ಅಂದ್ರೆ ಹಾಗೆ ಗಮನಿಸಿ ಮುಂದೆ ಇಳಿಜಾರು... ದುಡಿದಿದ್ದು ಬರಿ ಹೊಟ್ಟೆ ಮತ್ತು
ಬಟ್ಟೆಗೆ ಮಾತ್ರ ...!!!!!!!!!!!!!!!!!!!!!!
ಉರುಳಿ ಬಿದ್ದಿದೆ ವಿದುರ ನೆಟ್ಟ ಮರ ಶತ ಶತಮಾನದ ಕೊಳಕು ಹುಳುಕುಗಳ.. ಕಂಡು ಸ್ಥಿತಪ್ರಜ್ಞನತೆ ಯಲಿ ಮೆರದ ಆ-ಮರ ಮರ ಮುರಿದು ಬಿದ್ದಿದೆ ಟೊಂಗೆ ಟಿಸಿಲು ನುಚ್ಚು ನೂರಾಗಿದೆ ಮತ್ತೆ ಭುವಿ ಯಿಂದ ಎದ್ದು ಗೆದ್ದು ಬರುವ ಹಂಬಲ ಭ್ರಷ್ಟ ಗೆದ್ದಲು ಹುಳುವಿನಿಂದಲ್ಲಾ ..... ಬೆಂಬಲ