ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Saturday, December 22, 2012
ದೇವರಾಯನ ದುರ್ಗ
ನಮ್ಮ ಕಾಂಡಿಮೆಂಟ್ಸ್ ರಜ.ಈ ಬಾರಿ ನಮ್ಮ ಗೆಳೆಯರ ಜೊತೆ ದೇವರಾಯನ ದುರ್ಗಾ ಕ್ಕೆ ಹೋಗಿದ್ದೆ.ಅದ್ಬುತ ಅನುಭವ ತುಂಬಿದ ಬೆಟ್ಟದ ಹಾದಿಯ ಪಯಣ. ಪಯಣದ ಹಾದಿಯಲ್ಲಿ ಕಂಡುಬಂದ ಶಿಲಾ ಕೃತಿಯ ಬೆಟ್ಟ. ಸುತ್ತುಲಿನ ಹಚ್ಹ ಹಸುರಿನ ಪ್ರಕೃತಿ. ಮನಸ್ಸಿಗೆ ಸಂತಸದ ಅನುಭವ........
No comments:
Post a Comment