ಗೌರಿಬಿದನೂರ್ ನಿಂದ ಕೇವಲ ಇಪ್ಪತು ಕಿ.ಮಿ. ದೂರದಲ್ಲಿ ಶ್ರೀನಿವಾಸ ಸಾಗರ ಇದೆ.
ಸುತ್ತಾ ಮುತ್ತ ಹಳ್ಳಿಗಳಿಗೆ ಅದ್ಬುತ ಪ್ರವಾಸಿ ತಾಣ. ಮಳೆ ಬಂದರೆ ಉಬ್ಬಿಬ್ಬಿ ಉಕ್ಕಿ
ಶ್ರೀ ವೆಂಕಟರಮಣ ದೇವಸ್ಥಾನ ಇದೆ. ತುಂಬಾ ಹಳೆಯ ಕಾಲದ ಸೊಗಸಿನ ದೇವಸ್ಥಾನ.
ಈಗ ತಿರುಪತಿ ಟ್ರಸ್ಟ್ ರವರ ಜೀರ್ನೋದ್ಧರ ನೆಡುಯುತ್ತಿದೆ. ಮಕ್ಕಳಿಗಂತೂ ಇಲ್ಲಿ
ಇರುವತನಕ ಸಂತಸದ ಕ್ಷಣ. ನಮ್ಮ ಊರಿಗೆ ಬಂದಾಗ ಇಲ್ಲಿಗೆ ಒಮ್ಮೆ ಭೇಟಿ ಕೊಡಿ.
ಸುತ್ತಾ ಮುತ್ತ ಹಳ್ಳಿಗಳಿಗೆ ಅದ್ಬುತ ಪ್ರವಾಸಿ ತಾಣ. ಮಳೆ ಬಂದರೆ ಉಬ್ಬಿಬ್ಬಿ ಉಕ್ಕಿ
ಹರಿಯುತ್ತದೆ.ನೋಡಲು ಎರಡು ಕಣ್ಣು ಸಾಲದು. ಈ ಕಟ್ಟೆಯ ಉದ್ದ ಸುಮಾರು ಇನ್ನೂರು
ಆಡಿ ಗಿಂತ ದೂರವಿದೆ. ಎತ್ತರ ನೂರು ಇದೆ. ಎತ್ತರದ ಕಟ್ಟೆಯ ಬಲ ಬಾಗದಲ್ಲಿಶ್ರೀ ವೆಂಕಟರಮಣ ದೇವಸ್ಥಾನ ಇದೆ. ತುಂಬಾ ಹಳೆಯ ಕಾಲದ ಸೊಗಸಿನ ದೇವಸ್ಥಾನ.
ಈಗ ತಿರುಪತಿ ಟ್ರಸ್ಟ್ ರವರ ಜೀರ್ನೋದ್ಧರ ನೆಡುಯುತ್ತಿದೆ. ಮಕ್ಕಳಿಗಂತೂ ಇಲ್ಲಿ
ಇರುವತನಕ ಸಂತಸದ ಕ್ಷಣ. ನಮ್ಮ ಊರಿಗೆ ಬಂದಾಗ ಇಲ್ಲಿಗೆ ಒಮ್ಮೆ ಭೇಟಿ ಕೊಡಿ.
No comments:
Post a Comment