ಭಾನುವಾರ ನನ್ನ ಮಕ್ಕಳನ್ನಾ ಕಲ್ಲಿನ್ತ್ರ್ಯನ ಗುಡ್ಡ ಕ್ಕೆ ಕರೆದುಕೊಂಡು
ಹೋಗಿದ್ದೆ. ಆಗ ಈ ಬಣ್ಣ ಬಣ್ಣದ ಓತಿಕ್ಯಾತ ಕಣ್ಣಿಗೆ ಬಿತ್ತು. ನಮ್ಮನ್ನು ಕಂಡ
ತಕ್ಷಣ ನಾಗಾಲೋಟದಿಂದ ಓಡಿತು..... ಆದರೆ ನಾ ಬಿಡಬೇಕಲ್ಲ. ವಿಶೇಷ
ಅಂದರೆ ಗಾಬರಿಗೆ ಮೂಟಾಗಿದ್ದ ಬಾಲ ನಂತರ ಬಹು ಉದ್ದವಾಗಿ ಹೊರ
ಬಂತು. ಇದನ್ನು ಕಂಡ ನನ್ನ ಮಕ್ಕಳ ಮೊಗದಲಿ " ಆನೊಂದು ಭ್ರಹ್ಮ .
No comments:
Post a Comment