ಕುರಿಗಳು ನೆದದಾಡುವ ಬ್ಯಾಂಕುಗಳು ಎಂದು ಪ್ರಸಿದ್ದಿ. ಹಳ್ಳಿಗಳಲ್ಲಿ
ಕುರಿಗಳನ್ನು ಸಾಕಬೇಕಾದರೆ ಅಕ್ಕ ಪಕ್ ಕ ಹೊಲಗಳಿಗೆ ಕುರಿಗಳು ಹೋಗದ ಹಾಗೆ
ಹುಷಾರಾಗೆ ಕಾದರು.... ಜಗಳ ತಪ್ಪಿದ್ದಲ್ಲ. ಅದಕ್ಕೆ ನಮ್ಮ ಹಿರಿಯರು ತುಂಟ,
ಕಳ್ಳ,ಯಾಮಾರಿಸುವ ಕುರಿಗಳಿಗೆ ತಡೆಯಲು ಚಿಕ್ಕ ಬಿದಿರಿನ ತುಂಡನ್ನ ಕೂರಳಿಗೆ
ಕಟ್ಟುತ್ತಾರೆ. ಈ ಬಿದಿರಿನ ತುಂಡುಗಿಗೆ " ಭೂಂಕ" ಎಂದು ಹೆಸರು.
ಹಳ್ಳಿಗಳಲ್ಲಿ ಹಾಗು ಕುರಿಗಳ ಸಂತೆಯಲ್ಲಿ ಈಗಲೂ ಈ ಭೂಂಕ ಕಾಣಬಹುದು.
ಬೂಂಕ ಪದ ಹಳ್ಳಿ ಬಾಷೆಯಲ್ಲಿ ಪರಿಚಿತ ಆದರೆ ಕನ್ನಡ ನಿಗಂಟುನಲ್ಲಿ ಈ ಪದ
ಕಾಣಿಸಲ್ಲಿಲ್ಲ.
first one very nice
ReplyDelete