ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Wednesday, March 30, 2011
Monday, March 28, 2011
Thursday, March 24, 2011
Friday, March 18, 2011
Wednesday, March 16, 2011
Monday, March 14, 2011
ಕುರಿಗಳು
ಕುರಿಗಳು ನೆದದಾಡುವ ಬ್ಯಾಂಕುಗಳು ಎಂದು ಪ್ರಸಿದ್ದಿ. ಹಳ್ಳಿಗಳಲ್ಲಿ
ಕುರಿಗಳನ್ನು ಸಾಕಬೇಕಾದರೆ ಅಕ್ಕ ಪಕ್ಕ ಹೊಲಗಳಿಗೆ ಕುರಿಗಳು ಹೋಗದ ಹಾಗೆ
ಹುಷಾರಾಗೆ ಕಾದರು.... ಜಗಳ ತಪ್ಪಿದ್ದಲ್ಲ. ಅದಕ್ಕೆ ನಮ್ಮ ಹಿರಿಯರು ತುಂಟ,
ಕಳ್ಳ,ಯಾಮಾರಿಸುವ ಕುರಿಗಳಿಗೆ ತಡೆಯಲು ಚಿಕ್ಕ ಬಿದಿರಿನ ತುಂಡನ್ನ ಕೂರಳಿಗೆ
ಕಟ್ಟುತ್ತಾರೆ. ಈ ಬಿದಿರಿನ ತುಂಡುಗಿಗೆ " ಭೂಂಕ" ಎಂದು ಹೆಸರು.
ಹಳ್ಳಿಗಳಲ್ಲಿ ಹಾಗು ಕುರಿಗಳ ಸಂತೆಯಲ್ಲಿ ಈಗಲೂ ಈ ಭೂಂಕ ಕಾಣಬಹುದು.
ಬೂಂಕ ಪದ ಹಳ್ಳಿ ಬಾಷೆಯಲ್ಲಿ ಪರಿಚಿತ ಆದರೆ ಕನ್ನಡ ನಿಗಂಟುನಲ್ಲಿ ಈ ಪದ
ಕಾಣಿಸಲ್ಲಿಲ್ಲ.
Sunday, March 13, 2011
Tuesday, March 8, 2011
Subscribe to:
Posts (Atom)