ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Saturday, April 25, 2015
ಕುಟಾನಿ
Sunday, April 19, 2015
Friday, April 17, 2015
Monday, April 13, 2015
ಜೀವ ಜಲ
ಕುಡಿಯುವ ನೀರಿಗೆ ನಮ್ಮ ಗೌರಿಬಿದನೂರು ಬಯಲುಸೀಮೆ ಯಲ್ಲಿ ಎಷ್ಟು ಕಷ್ಟ
ಅಂದ್ರೆ ಆ ದೇವರು(ಜನಪ್ರತಿನಿಧಿ) ಗೆ ಪ್ರೀತಿ . ಮಕ್ಕಳು ಪರೀಕ್ಷೆ ಸಮಯ ಅನ್ನದೆ
....... ೩/೪ ಕಿ ಮಿ ನೆಡೆದು ನೀರು ತರಬೇಕು. ನೀರು ತರಬೇಕಾದರೆ ತಲೆಸುತ್ತಿ ಬಿದ್ದ ಮಕ್ಕಳೆಷ್ಟು......... ಆದರೂ ವಿಧಿ ಇಲ್ಲಾ ತರಲೇ ಬೇಕು. ಈಗ ಬೇಸಿಗೆ ಪ್ರಾರಂಭ ನೀರಿನ ಸೆಲೆ ... ನಮಗೆ ಚಿನ್ನದ ರೇಖೆ ಗಿಂತ ಹಿರಿದು .
Wednesday, April 8, 2015
Wednesday, March 18, 2015
Friday, March 13, 2015
Friday, February 27, 2015
Tuesday, February 24, 2015
Monday, February 16, 2015
Wednesday, February 11, 2015
ಬಾಹುಬಲಿ
ಬಾಹುಬಲಿ ಅಂದ್ರೆ .. ಮಾನವನ ಶರೀರ ರಚನೆಯಲ್ಲಿ ಅಗತ್ಯ ಕ್ಕಿಂತ ಉದ್ದವಾಗಿರುವಬಲಿಷ್ಠ
ವಾಗಿರುವ ತೋಳುಗಳು ಇದ್ದರೆ ಅವರಿಗೆ ಬಾಹುಬಲಿ ಎನ್ನುತ್ತಾರೆ . ಇತಿಹಾಸದಲ್ಲಿ ಈ
ಕಂಡು ಬರುವ ವ್ಯಕ್ತಿ ಗಳು ಅಂದ್ರೆ ಪ್ರಥಮವಾಗಿ ಮಹಾಭಾರತದ ಭೀಮಸೇನ ನಂತರ ಸ್ಥಾನ
ಬಾಹುಬಲಿ ಮಹಾನುಭಾವನಿಗೆ. ಮಹಾವೀರ ಅಂದರೆ .... ಶತ್ರು ನ ಗೆದ್ದರೆ ವೀರ
ಎನ್ನುತ್ತಾರೆ . ತನ್ನ ಮನಸ್ಸನ್ನಗೆದ್ದರೆ ಮಹಾವೀರ ಎನ್ನುತ್ತಾರೆ . ಈಮಹಾನುಭಾವನ ನೋಡಲು ಮತ್ತು ಸಾಹಿತ್ಯ ಸಮ್ಮೇಳನ ನೋಡಲುನಾನು ನನ್ನ ಗೆಳಯ ನನ್ನ victor GLX ಬ್ಯೆಕ್ ಲ್ಲಿ ಹೋಗಿದ್ದಿವಿ . ಒಂದು ಅದ್ಬುತ ಅನುಭವ.
Thursday, February 5, 2015
Friday, January 30, 2015
Thursday, January 22, 2015
ಗುಡಿಸಲು
ಗುಡಿಸಲು ಮುಕ್ತ ಗ್ರಾಮ .... ಅಂತ ಹೇಳುತ್ತೆ ಸರಕಾರ ಇದಕ್ಕೆ ಆಪವಾದ ಅನ್ನುವಂತೆ ಅವುಲಾ ಬೆಟ್ಟ ದಿಂದ ಗುಡಿಬಂಡೆ ಸಾಗುವ ಮಂಡಿಕಲ್ಲು ಮಾರ್ಗದಲ್ಲಿ ಕರೆ ಕದಿರೆನ ಹಳ್ಳಿ ಯಲ್ಲಿ ಹಳ್ಳಿಯಲ್ಲಾ .... ಭಾಗಶ; ಎಲ್ಲಾ ಗುಡಿಸಿಲಿನ ಮನೆಗಳೇ ಆದರೆ ದವಸ ದಾನ್ಯ ಕಾಳು ಕಡ್ಡಿ ಸಾಕು ಪ್ರಾಣಿ ....
ಎಲ್ಲಾ ಸಮೃದ್ದಿ ಇಂದ ನಳನಳಿಸಿ ಮನಸ್ಸನ್ನು ಖುಷಿ ಪಡಿಸುತ್ತೆ . ಕಣ್ಣು
ಹಾಯಸಿದಷ್ಟು ....ದಿಗಂತದ ಅಂಚಿನವರೆಗೆ ಹಸುರಿನ ಹೊದಿಕೆ . ತುಂಬಿ ತುಳುಕುವ ಕೆರೆ,
ಕುಂಟೆ,ಬದು ,ಬಾವಿ ,ಗದ್ದೆ .,..... ನೀರಿನಿಂದ ತೊನೆದಾಡುತ್ತೆ . ನಮ್ಮ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆ ಯಾ ಈ ಹಳ್ಳಿ ಈ ರೀತಿ ಇರವುದು ವಿಶೇಷ .
Tuesday, January 20, 2015
Friday, January 9, 2015
Saturday, November 29, 2014
Friday, November 7, 2014
ಗೊದ್ದ
ಈ ಮಳೆಕಾಲದಲ್ಲಿ ಜೀವ ಸೃಷ್ಟಿಯ ವ್ಯೆಚಿತ್ರಗಳು ಅನೇಕೆನೆಕ .... ಅದರಲ್ಲಿ ಗೊದ್ದ ಜೀವ ಸೃಷ್ಟಿಯು ಒಂದು . ಇವು ತಮ್ಮ ಬೇಟೆಗಾಗಿ ೧-೨ ಕಿ. ಮಿ ಸಾಗುತ್ತದೆ . ವಿಚಿತ್ರ ಅಂದ್ರೆ ಪಕ್ಕದಲ್ಲಿರುವ ೪-೬ ಹೆಜ್ಜೆಗೆ ಒಂದುಕಿ ಮಿ ಸುತ್ತು ಹೊಡೆದಿರುತ್ತದೆ . ಇವು ಶಿಸ್ತಿನ ಸಿಪಾಯಿ ಯಂತೆ ಸಾಗುವಾಗ ಬೇಟೆಯ ದಿಕ್ಕನ್ನು ತಿಳಿಸುತ್ತಾ ಸಾಗುತ್ತವೆ . ಈ ಗೊದ್ದದ ಗೋಡು ನೋಡಲು ವಿಶಿಷ್ಟವಾಗಿ ಅಂದವಾಗಿ ಕಾಣುತ್ತದೆ .
Monday, November 3, 2014
Subscribe to:
Posts (Atom)
















































