ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Friday, January 30, 2015
ಅಚ್ಚರಿ
ಪ್ರಥಮ ಛಾಯಾಚಿತ್ರ ಗಮನಿಸಿ ..... ಆ ಕಲ್ಲು ಗುಂಡುಗಳ ಮೇಲೆ ಬೋಗೆಸೆ ಯಷ್ಟು ಮಣ್ಣು ಮೇಲೆ ಹಕ್ಕಿ ಹಿಕ್ಕೆಯಲ್ಲಿ ಚಿಗುರಿದ ಈ ಹಸರು ಏಳೆ .... ಗುಂಡು ಮೇಲೆ ಇಂದ ಕೆಳೆಗೆ ಇಳಿದು ..... ಭುವಿ ಸಿಕ್ಕ ತಕ್ಷಣ ಬೇರು ಬಿಟ್ಟು ಭೃಹತ್ ಕಾರವಾಗಿ ಬೆಳೆದು ಅಚ್ಚರಿ ಮೂಡಿಸುತ್ತದೆ .
No comments:
Post a Comment