ಕುಟಾನಿ
ಕುಟಾಣಿ , ನನ್ನ ಉಹೇ ... ಪ್ರಕಾರ ಈಗಿನ ಪೀಳಿಗೆಗೆ ಈ ಪದ ಮತ್ತು ಈ ವಸ್ತು ತಿಳಿದಿರೋಲ್ಲಾ ಅಂತ ನನ್ನ ಭಾವನೆ . ಇರ್ಲಿ ... ಸುಮಾರು ೪೦ ವರ್ಷದ ಹಿಂದೆ ಈ ಕುಟಾಣಿ ಯನ್ನು ವಯಸ್ಸಾದ ಹಿರಿಯರು ಎಲೆ ಅಡಿಕೆ ಕುಟ್ಟಿ ಮೆದು ಮಾಡಿ ತಮ್ಮ ಬೊಚ್ಚು ಬಾಯಿಗೆ ಹಾಕಿ ಕೊಂಡು ಮೆಲ್ಲುತ್ತಿದ್ದರು . ಆಗ ನಾವುಸಣ್ಣವರಿದ್ದಾಗ
ಈ ಕುಟಾನಿಗೆ ಚಕ್ಕಲಿ ,ಕೋಡುಬಳೆ ,ತಂಬಿಟ್ಟು .... ಇಂತಹ ಗಡುಸು ತಿನಸನ್ನು
ಆಟಕ್ಕೆ ಜಜ್ಜಿ ಪುಡಿ ಮಾಡಿ ಗೆಳೆಯರಲ್ಲಾ ಒಟ್ಟಾಗಿ ತಿನ್ನುತ್ತಿದ್ದೆವು . ಆದರೆ
ಆಬಾಲ್ಯ , ಆ ಕುಟಾಣಿ , ಆ ಬಟಾಣಿ...... ಸವಿ ಸವಿ ನೆನಪು . ಅಂದ ಹಾಗೆ ಈ ಛಾಯಾಚಿತ್ರ ಮೊನ್ನೆ ವಿದುರಶ್ವತ್ತ ಜಾತ್ರೆ ಯಲ್ಲಿ ಚಿತ್ರಿಸಿದ್ದು
No comments:
Post a Comment