ಈ ಮಳೆಕಾಲದಲ್ಲಿ ಜೀವ ಸೃಷ್ಟಿಯ ವ್ಯೆಚಿತ್ರಗಳು ಅನೇಕೆನೆಕ .... ಅದರಲ್ಲಿ ಗೊದ್ದ ಜೀವ ಸೃಷ್ಟಿಯು ಒಂದು . ಇವು ತಮ್ಮ ಬೇಟೆಗಾಗಿ ೧-೨ ಕಿ. ಮಿ ಸಾಗುತ್ತದೆ . ವಿಚಿತ್ರ ಅಂದ್ರೆ ಪಕ್ಕದಲ್ಲಿರುವ ೪-೬ ಹೆಜ್ಜೆಗೆ ಒಂದುಕಿ ಮಿ ಸುತ್ತು ಹೊಡೆದಿರುತ್ತದೆ . ಇವು ಶಿಸ್ತಿನ ಸಿಪಾಯಿ ಯಂತೆ ಸಾಗುವಾಗ ಬೇಟೆಯ ದಿಕ್ಕನ್ನು ತಿಳಿಸುತ್ತಾ ಸಾಗುತ್ತವೆ . ಈ ಗೊದ್ದದ ಗೋಡು ನೋಡಲು ವಿಶಿಷ್ಟವಾಗಿ ಅಂದವಾಗಿ ಕಾಣುತ್ತದೆ .
No comments:
Post a Comment