ಬಾಹುಬಲಿ ಅಂದ್ರೆ .. ಮಾನವನ ಶರೀರ ರಚನೆಯಲ್ಲಿ ಅಗತ್ಯ ಕ್ಕಿಂತ ಉದ್ದವಾಗಿರುವಬಲಿಷ್ಠ
ವಾಗಿರುವ ತೋಳುಗಳು ಇದ್ದರೆ ಅವರಿಗೆ ಬಾಹುಬಲಿ ಎನ್ನುತ್ತಾರೆ . ಇತಿಹಾಸದಲ್ಲಿ ಈ
ಕಂಡು ಬರುವ ವ್ಯಕ್ತಿ ಗಳು ಅಂದ್ರೆ ಪ್ರಥಮವಾಗಿ ಮಹಾಭಾರತದ ಭೀಮಸೇನ ನಂತರ ಸ್ಥಾನ
ಬಾಹುಬಲಿ ಮಹಾನುಭಾವನಿಗೆ. ಮಹಾವೀರ ಅಂದರೆ .... ಶತ್ರು ನ ಗೆದ್ದರೆ ವೀರ
ಎನ್ನುತ್ತಾರೆ . ತನ್ನ ಮನಸ್ಸನ್ನಗೆದ್ದರೆ ಮಹಾವೀರ ಎನ್ನುತ್ತಾರೆ . ಈಮಹಾನುಭಾವನ ನೋಡಲು ಮತ್ತು ಸಾಹಿತ್ಯ ಸಮ್ಮೇಳನ ನೋಡಲುನಾನು ನನ್ನ ಗೆಳಯ ನನ್ನ victor GLX ಬ್ಯೆಕ್ ಲ್ಲಿ ಹೋಗಿದ್ದಿವಿ . ಒಂದು ಅದ್ಬುತ ಅನುಭವ.
No comments:
Post a Comment