ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Monday, November 3, 2014
ಲಗ್ನ
ಈ ನವ ವರ ನನ್ನ ಸೋದರಮಾವನ ಮಗ... ಪುಟ್ಟದಾಗಿ ಚಾಕ್ಲೆಟ್ ತರಹ ಇದ್ದ . ಈಗ ಚಾಕ್ಲೆಟ್ ಹೀರೊ ತರವರ ನ ಸಂಪ್ರದಾಯದ ಉಡುಪಿನಲ್ಲಿ ನೋಡ್ತಾ ಇದ್ದರೆ ತುಂಬಾ ಸಂತೋಷ ವಾಯಿತು . ಆ ಸಂತೋಷತಡಿಲಾರದೆ ಈ ಛಾಯಾಚಿತ್ರ ಕ್ಲಿಕ್ ಮಾಡಿದೆ ಹ್ಯಾಗಿದೆಯೆಂದು ನೀವೇ ಹೇಳಬೇಕು .
No comments:
Post a Comment