ಕಲ್ಲಿನಾಥೇಶ್ವರ ದೇಗುಲ ಈ ದೇವಾಲಯಕ್ಕೆ ಶತಮಾನಗಳ ಇತಿಹಾಸ ಇದೆ. ಈ ಶಿವಲಿಂಗ ಭೀಮ ಪ್ರತಿಷ್ಠೆ ಮಾಡಿದ ಎಂದು ಪ್ರತೀತಿ.೨೫ ವರ್ಷಗಳ ಹಿಂದೆ ಕಾರ್ತೀಕ ಸೋಮವಾರ ಗಳು ಅದ್ದೂರಿಯಾಗಿ ಮತ್ತು ಸಂಪ್ರಾದಾಯ ದ ಭಕ್ತಿ ಭಜನೆ ಯನ್ನಾ ಸಾಧು ಸಂತರು ನೆರವೇರಸುತ್ತಿದ್ದರು. ಈಗ ಈ ದೇವಾಲಯಕ್ಕೆ ನವೀನ ಸ್ಪರ್ಶ ಕೊಟ್ಟು ಈ ರೀತಿ ಅಲಂಕಾರ ಮಾಡಿದ್ದಾರೆ. ನಿತ್ಯ ಪೂಜೆ ಇರುತ್ತೆ ಹಾಗು ಸೋಮವಾರ ದೇವರ ಪ್ರಸಾದ ಇರುತ್ತೆ.
No comments:
Post a Comment