ದಂಡಿಗನ ಹಳ್ಳಿ ಕೆರೆ ತಾಲೂಕು ಕೆಂದ್ರೆದಿಂದ ೨೦ ಕಿ. ಮಿ
ಇದೆ . ತುಂಬಾ ದೊಡ್ಡ ಕೆರೆ . ಸುತ್ತಾ ಬೆಟ್ಟ ಮತ್ತು ತಂಬಾ ಎತ್ತರ ವಾದ ಏರಿ . ಬಹಳ
ಸುಂದರವಾದ ಪ್ರವಾಸದ ಸ್ಥಳ . ಕುಟುಂಬ ಸಮೇತ ಹೋಗಿ ಆನಂದಿಸಬಹುದು .
ಇನ್ನುಂದು ವಿಷ್ಯ ಅಂದ್ರೆ .... ವಾಟದ ಹೊಸಹಳ್ಳಿ ಯಾ ಆಮಾನಿಕೆರೆ,ದಂಡಿಗನಹಳ್ಳಿ
ಕೆರೆ,ಜಕ್ಕಲಮಡುಗು ,ಶ್ರೀನಿವಾಸ ಸಾಗರ ...... ತಾಲೂಕು ಕೇಂದ್ರದಿಂದ ೨೦ ಕಿಮಿ
... ಆದೂರು
ಕುಡಿಯುವ ನೀರಿಗೆ ತಾಲುಕುಗೆ ತೊಂದರೆ . " ದೀಪದ ಕೆಳಗೆ ಕತ್ತಲೆ ".
No comments:
Post a Comment