ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Friday, January 30, 2015
Thursday, January 22, 2015
ಗುಡಿಸಲು
ಗುಡಿಸಲು ಮುಕ್ತ ಗ್ರಾಮ .... ಅಂತ ಹೇಳುತ್ತೆ ಸರಕಾರ ಇದಕ್ಕೆ ಆಪವಾದ ಅನ್ನುವಂತೆ ಅವುಲಾ ಬೆಟ್ಟ ದಿಂದ ಗುಡಿಬಂಡೆ ಸಾಗುವ ಮಂಡಿಕಲ್ಲು ಮಾರ್ಗದಲ್ಲಿ ಕರೆ ಕದಿರೆನ ಹಳ್ಳಿ ಯಲ್ಲಿ ಹಳ್ಳಿಯಲ್ಲಾ .... ಭಾಗಶ; ಎಲ್ಲಾ ಗುಡಿಸಿಲಿನ ಮನೆಗಳೇ ಆದರೆ ದವಸ ದಾನ್ಯ ಕಾಳು ಕಡ್ಡಿ ಸಾಕು ಪ್ರಾಣಿ ....
ಎಲ್ಲಾ ಸಮೃದ್ದಿ ಇಂದ ನಳನಳಿಸಿ ಮನಸ್ಸನ್ನು ಖುಷಿ ಪಡಿಸುತ್ತೆ . ಕಣ್ಣು
ಹಾಯಸಿದಷ್ಟು ....ದಿಗಂತದ ಅಂಚಿನವರೆಗೆ ಹಸುರಿನ ಹೊದಿಕೆ . ತುಂಬಿ ತುಳುಕುವ ಕೆರೆ,
ಕುಂಟೆ,ಬದು ,ಬಾವಿ ,ಗದ್ದೆ .,..... ನೀರಿನಿಂದ ತೊನೆದಾಡುತ್ತೆ . ನಮ್ಮ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆ ಯಾ ಈ ಹಳ್ಳಿ ಈ ರೀತಿ ಇರವುದು ವಿಶೇಷ .
Tuesday, January 20, 2015
Friday, January 9, 2015
Subscribe to:
Posts (Atom)