ಪ್ರಕೃತಿ ತನ್ನಲ್ಲಿ ಎಷ್ಟೊಂದು ವಿಸ್ಮಯ ವನ್ನು ಹೊಂದಿರುತ್ತೆ . ಉದಾಹರಣೆ ಈ ಶಿಲ್ಪಗಳೆ ಸಾಕ್ಷಿ . ಮಧುಗಿರಿ ಇಂದ ಶಿರಾ ದಾರಿ ಯಲ್ಲಿ ಕಂಡ ಈ ಪ್ರಥಮ ಛಾಯಾಚಿತ್ರ ಸರ್ಪದ ಹೆಡೆ ಮತ್ತು ನಾಯಿಯಂತೆಕಾಣುತ್ತದೆ
. ತುಸು ದೂರ ಹಿಂತಿರುಗಿ ದ್ವಿತೀಯ ಛಾಯಾಚಿತ್ರ ನೋಡಿದರೆ
..................... ಒಬ್ಬ ವ್ಯಕ್ತಿ ಬೆರಳು ತೋರಿಸಿ ಆಜ್ಞೆ ಮಾಡುತ್ತಿರುವಂತೆ
ಕಾಣುತ್ತಿದೆ . ಆದೇ ಛಾಯಾಚಿತ್ರ ದಲ್ಲಿ ಬೆರಳನ್ನು ಗಮನಿಸಿದರೆಮತ್ತೊಂದು ರೀತಿ ಕಾಣುತ್ತದೆ .
No comments:
Post a Comment