ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Friday, April 22, 2016
Sunday, April 3, 2016
Sunday, March 27, 2016
Wednesday, March 23, 2016
Tuesday, March 22, 2016
Saturday, March 12, 2016
Wednesday, March 9, 2016
Sunday, March 6, 2016
ಲೇಪಾಕ್ಷಿ
ಲೇಪಾಕ್ಷಿ ಪುಣ್ಯಕ್ಷೇತ್ರ .
ಈ ಪುಣ್ಯಕ್ಷೇತ್ರ ಕ್ಕೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಭಕ್ತರಿಗೆ... ಪ್ರಥಮವಾಗಿ ಉತ್ತಮ ಸಾರಿಗೆ ಸೌಕರ್ಯ -ಗುಂಡಿ ಇಲ್ಲದ ರಸ್ತೆ . ಕ್ಷೇತ್ರದಲ್ಲಿ ವಾಹನ ಪಾರ್ಕಿಂಗ್ , ದೇವಸ್ತಾನದ ಒಳ-ಹೊರಗೆ ಸ್ವಚ್ಚತೆ. ಲೇಪಾಕ್ಷಿ ದೇವಾಸ್ತಾನದ ಮಹಿಮೆ ತಿಳಿಸಲು ಉತ್ತಮ ಮಾರ್ಗದರ್ಶಿ . ಹಣ ಪಿಕದೇ ... ಎಲ್ಲರನ್ನ ಏಕ ರೀತಿ ನೋಡುವ ಅರ್ಚಕ ಮಹಾಶಯರು . ಮಕ್ಕಳಿಗೆ ಆಡಲು ಅಂದ ಉದ್ಯಾವನ .
ಬಹ್ರಿದೆಷೆಗೆ ಅನುಕೂಲವಾದ ಕಟ್ಟಡ .
ಇವೆಲ್ಲಾ ಕನಸು ಎಂದು ಅಂತ ನಗಬಹುದು. ಖಂಡಿತ ಅನುಮಾನ ಬೇಡ. ಒಮ್ಮೆ ಲೀಪಾಕ್ಷಿಗೆ ಬೇಟಿ ಕೊಡಿ. ನಂತರ ನೋಡಿ . ಮನಸಿಗೆ 'ಆನೊಂದೊಬ್ರಹ್ಮ ' . ಹಿಂದುಪುರದಿಂದ ಕೇವಲ ೧೩ ಕಿ ಮಿ .
ಲೇಪಾಕ್ಷಿ ಕ್ಷೇತ್ರ ವನ್ನಾ ಅಭಿವೃದ್ದಿ ತಂದು ಮತ್ತಷ್ಟು ಅಭಿವೃದ್ದಿ ಶ್ರಮಿಸುತ್ತಿರುವ ಅಲ್ಲಿನ TDP MLA ಶ್ರೀ ನಂದಮೊರಿ ಬಾಲಕೃಷ್ಣ. ಇವರಿಗೆ ಪ್ರವಾಸಿಗರ ಪರವಾಗಿ ನನ್ನ ಅಭಿವಂದನೆ .
100 MLA =1 ನಂದಮೊರಿ ಬಾಲಕೃಷ್ಣ
Friday, March 4, 2016
Friday, February 26, 2016
ಹಳ್ಳಿ ಹಾದಿಯ ಚಿತ್ರಣ
ಸರಳತೆ ಅಂದ್ರೆ ನನ್ನ ದೃಷ್ಟಿಯಲ್ಲಿ ಹಳ್ಳಿಯ ಜೀವನ ಅನಿಸುತ್ತೆ . ಹೇಗೆಂದರೆ ಹಳ್ಳಿಯ ಮಣ್ಣು ರಸ್ತೆಯ ಅಂಕು-ಡೊಂಕು ರಸ್ತೆ ,ಕೆರೆ ಏರಿಯ ಮೇಲೆ , ಗದ್ದೆಗಳ ಗೆಣಿವೆಗಳ ........ ಓಡಾಡುತ್ತಾ ನೋಟ ಹರಿಸಿದಾಗ ನೇಗಿಲ ಯೋಗಿಯ
ಹೊಲದಲ್ಲಿ ಕಾಯುವ ಗೋಡು(ಚಿಕ್ಕ ಶೆಡ್),ಅವರ ಸರಳ ಮುದ್ದೆ-ಗೊಜ್ಜು ,ಜೀವನ ...... ಒಂದ
... ಏರಡ. ವಿಶ್ವಾಸಕ್ಕೆ ಮತ್ತೊಂದು ಹೆಸರೇ ಹಳ್ಳಿಯ ಜನ . ಅವರನ್ನಾ ಹಳ್ಳಿಯಲ್ಲಿ
ಮಾತಾಡಿಸಿದ್ದರೆ ಅದರ ಅನುಭವ ಆಗಿರುತ್ತೆ . ಸರಳತೆಯ ಕೆಲೆವು ಛಾಯಾಚಿತ್ರ ಇಲ್ಲಿದೆ
Monday, February 22, 2016
Wednesday, February 17, 2016
Sunday, February 14, 2016
Tuesday, February 9, 2016
Saturday, February 6, 2016
Friday, January 22, 2016
Sunday, January 10, 2016
Wednesday, December 30, 2015
Subscribe to:
Posts (Atom)















































