ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Thursday, October 27, 2011
Tuesday, October 25, 2011
Monday, October 10, 2011
ಪಾಪಸು ಕಳ್ಳಿ
ಈ ಪಾಪಸು ಕಳ್ಳಿ ನೋಡುವುದಕ್ಕೆ ಸುಂದರ ಆದರೆ ಈ ಮುಳ್ಳು ಚುಚ್ಚಿದರೆ ಅಷ್ಟೇ
ವಿಷಕಾರಿ. ಆದರೆ ವಿಸ್ಮಯ ಅಂದರೆ ಇದರ ಹಣ್ಣು. ಬಹಳ ರುಚಿಕರ.! ಈ ಹಣ್ಣನ್ನು
ಬಹಳ ಹುಷಾರಿನಿಂದ ತಿನ್ನಬೇಕು. ಈ ಹಣ್ಣಿನ ಮೇಲಲ್ಲ ಧೋಳಿನಂತ ಮುಳ್ಳುಗಳು
ಅದರ ಒಳಗೆ ರಕ್ತ ವರ್ಣದ ಹಣ್ಣಿನ ತಿರುಳು. ರುಚಿ ಸ್ವರ್ಗಕ್ಕೆ ಒಂದು ಗೇಣು. ತಪ್ಪಿದರೆ
ಬಾಯೆಲ್ಲ ಧೋಳು ನ ಮುಳ್ಳು. ಹೊಸಬರು ಇದನ್ನು ತಿನ್ನದಿರುವುದು ಲೇಸು.
Sunday, October 9, 2011
Friday, October 7, 2011
Monday, October 3, 2011
Sunday, September 11, 2011
ದಾಸಯ್ಯ
ನಮ್ಮ ಪ್ರಾಚೀನ ಜನಪದ ಕಲೆಗಳಲ್ಲಿ ಈ ದಾಸಯ್ಯ ಪಾತ್ರವು ಒಂದು.
ಇವರ ಕ್ಯೆಲ್ಲಿ ಇರುವ ಪಾತ್ರೆ ಯನ್ನು " ಅಕ್ಷಯಾ " ಪಾತ್ರೆ ಎಂದು
ಇದನ್ನು ಶ್ರೀ ಕೃಷ್ಣ ಕರಣಿಸಿದ್ದು.....ಎನ್ನುತ್ತಾರೆ. ಈ ಪಾತ್ರೆ ಯಲ್ಲಿ
ನೀರನ್ನು ತುಂಬಿ ತಲೆ ಮೇಲೆ ಹಾಕಿಸಿ ಕೊಂಡರೆ ಶುಭ ಎನುತ್ತಾರೆ.
ಜೀವ ನದಿ,ಕಲ್ಯಾಣಿ... ಗಳ ಹತ್ತಿರ ಈ ಸನ್ನಿವೇಶ ಇರುತ್ತದೆ. ಈ ಜಾಗಟೆ
ದುಷ್ಟ ಶಕ್ತಿ ಗಳನ್ನೂ ಓಡಿಸಲು.
Sunday, July 31, 2011
Monday, July 4, 2011
Tuesday, June 28, 2011
Thursday, June 23, 2011
Thursday, June 9, 2011
Sunday, May 29, 2011
Monday, May 23, 2011
Saturday, May 14, 2011
Subscribe to:
Posts (Atom)