ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Thursday, December 2, 2010
ಜಿಂಕೆಗಳು
ಈ ಜಿಂಕೆ ವನ ಗೌರಿಬಿದನೂರು ನಿಂದ
ಕೇವಲ ೨೮ ಕಿ ಮಿ. ಮಾರ್ಗ ವಿದುರಶ್ವತ್ಥ ... ಚಂದನೂರು ... ಶ್ರಾವಂಡಹಳ್ಳಿ...
ಕೊಡೆಗೆನಹಳ್ಳಿ... ಅಲ್ಲಿನ ಮೈದನಹಳ್ಳಿ. ಸರ್ಕಾರ ಬಹಳ ಶ್ರದ್ದೆ ಇಂದ ೮೦೦ ಎಕೆರೆ ಭೂಮಿ ಯಲ್ಲಿ ಜಿಂಕೆ ಯನ್ನು ಸಾಕಿ ಬೆಳೆಸುತ್ತಿದೆ . ಅಲ್ಲಿಗೆ ಹೋಗಿ ನೋಡಿದರೆ ಕಣ್ಣಿಗೆ ಸಾಲು ಸಾಲು ಹಬ್ಬಗಳ ಒಬ್ಬಟ್ಟು ಸವಿದಂತೆ .
ನಾವು ಹೋದಾಗ ನಮ್ಮ ಕಣ್ಣಿಗೆ ನೂರಾರು ಜಿಂಕೆ ಗಳ ಆಟ , ಕುಣಿತ , ನೆಗೆತ , ಜಿಗಿತ ,
ಕಾದಾಟ.................. ಕಣ್ಣ ಮುಂದೆ ನರ್ತಿಸುತ್ತಿದೆ. ಒಮ್ಮೆ ಭೇಟಿ ಕೊಡಿ. ಪ್ರಕೃತಿ ಮತ್ತು ಜಿಂಕೆಯಾ ಆಟವನ್ನು ಸವಿಯಿರಿ . ಮತ್ತುಂದು ವಿಶೇಷ ಅಂದ್ರೆ ಈ ಮಾರ್ಗ ಹಳ್ಳಿಯ ಪರಿಸರದಲ್ಲೇ ಸಾಗುತ್ತದೆ. ಆ ಮಾರ್ಗದಲ್ಲಿ ಹಳ್ಳಿಯ ದಿನವಹಿ ಕೆಲಸ , ಅರಳಿಕಟ್ಟೆಯ ಮಾತು , ಹೊಲದ ನೋಟ ,
Tuesday, November 30, 2010
Monday, November 29, 2010
Friday, November 26, 2010
Thursday, November 25, 2010
Monday, November 22, 2010
Saturday, November 20, 2010
ನನ್ನ ಹಳ್ಳಿಯ ಸುಂದರ ಬೆಟ್ಟ
ಈ ಶಿಲಾ ಕಲೆ ಮಾನವನ ಮುಖದ ಆಕೃತಿಯಲ್ಲಿ
ಕಂಡು ಬರುತ್ತದೆ. ತುಸು ಮುಂದೆ....... ಹೋಗಿ
ಹಿಂದೆ ತಿರುಗಿ ನೋಡಿದಾಗ ಆಶ್ಚರ್ಯ
ವೆಂದರೆ ಕೆಳಗಿನ ಛಾಯಾಚಿತ್ರದಂತೆ ಕಾಣುತ್ತದೆ.
ಮಾನವನ ಜನನ ಕೇಂದ್ರ
ಮಾನವನ ಮುಖ
ಭೀಮನ ಹಿಂಭಾಗ
ಭೀಮನ ಪಾದ ರಕ್ಷೆ
ಅಜ್ಜಿ ಮೊಮ್ಮಗಳು
ಈ ಚಿತ್ರ ವಿಜಯ ಕರ್ನಾಟಕ ದಿನ ಪತ್ರಿಕೆ 21 ಆಗಸ್ಟ್ 2010 ರಾ ಸಂಚಿಕೆಯಲ್ಲಿ ಅಪರೂಪದ ಅಂಕಣದಲ್ಲಿ
ನಿಲ್ಲದ ಪಯಣ ಶೀರ್ಷಿಕೆ ಅಡಿ ಬೆಳಕು ಕಂಡಿದೆ.
Subscribe to:
Posts (Atom)




