Monday, February 17, 2014

ನತ ದೃಷ್ಟ


ನತ ದೃಷ್ಟ ಅಂದ್ರೆ ಈ ಸಸ್ಯಗಳೆ  ಇರಬೇಕು...... ಏಕೆಂದರೆ  ಸುತ್ತಾ ನೀರು  ಆದ್ರೆ ಅದ್ರು ..............  ಹಸಿರು ನ ಬಸಿರು ಇಲ್ಲಾ . ದೀಪದ ಕೆಳೆಗೆ ಕತ್ತಲೆ ಅಂತರಲ್ಲ ಹಾಗೆ .

Tuesday, February 11, 2014

ಕಪ್ಪು-ಬಿಳುಪು



ನನಗೆ ವರ್ಣ ಛಾಯಾಚಿತ್ರಕ್ಕಿಂತ  ಕಪ್ಪು ಬಿಳುಪು ಛಾಯಾಚಿತ್ರ  ನನ್ನ ಮನಸ್ಸನ್ನು ಬಹಳ ಸೂರೆಗೊಳ್ಳುತ್ತೆ. ನಿಮಗೆ ಹ್ಯಾಗೋ ತಿಳಿದಿಲ್ಲಾ.