ವೀರ ಆಂಜನೇಯ ದೇವಸ್ತಾನ ನೋಡುವುದಕ್ಕೆ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ. ಹೊಸತನದಲ್ಲಿ ಪುರಾತನದ ಶಿಲ್ಪಕಲೆ ಮೂಡಿದೆ. ಈ ದೇವಸ್ತಾನ ಚಿಕ್ಕಬಳ್ಳಾಪುರ ---ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ .ಚಿಕ್ಕಬಳ್ಳಾಪುರದಿಂದ ಕೇವಲ 2 ಕಿ ಮಿ ಇದೆ . ಒಮ್ಮೆ ನೋಡಿ ಅದ್ಬುತವಾಗಿದೆ.ಹೊಸ ಚಿಗುರು ಹಳೆ ಬೇರು ನಂತಿದೆ
ಭಾರ ಹೆಚ್ಚಾಗಿರಬೇಕು..... ಅದಕ್ಕೆ ಕುದುರೆಗೆ ಬ್ಯೆಕ್ ಆಸರೆ...!