ಚಕ್ಕುಲಿ ಈ ಶಿಶು ಕವನ ಖ್ಯಾತ " ವಿಜಯವಾಣಿ "ಕನ್ನಡ ದಿನಪತ್ರಿಕೆಯಲ್ಲಿ
೧೯/೦೧/೨೦೧೩ ರಂದು ಬೆಳಕು ಕಂಡಿದೆ.
ನಮ್ಮ ಗೌರಿಬಿದನೂರ್ ತಾಲೂಕಿನ ಹಳ್ಳಿಗಳಲ್ಲಿ ಸುಮಾರು ಸ್ಥಳದಲ್ಲಿ
"ವೀರಗಲ್ಲು" ಕಾಣಿಸುತ್ತದೆ. ಒಂದೂಂದು ಕಲ್ಲು ತನ್ನ ಪೌರುಷದ ಕತೆಯನ್ನು ಹೇಳುತ್ತದೆ.
ಈ ಛಾಯಾ ಚಿತ್ರದಲ್ಲಿರುವ ವೀರಗಲ್ಲು ಗೊಟಕನಪುರ ದ ಕೆರೆಯಲ್ಲಿ ಇದೆ. ಈ ಛಾಯಾ ಚಿತ್ರದ ವಿಶೇಷ ಅಂದ್ರೆ ಇದ್ರಲ್ಲಿ ವೀರ ವನೀತೆಯರು ಖಡ್ಗ ಹಿಡಿದಿರುವುದು . ಈ ಛಾಯಾಚಿತ್ರ ಉತ್ತರಪಿನಾಕಿನಿ ಯಾ ನದಿಯ ಸೆರಗಿನಲ್ಲಿ ಕಂಡುಬರುತ್ತದೆ .