Monday, November 22, 2010

ಮೇಘಗಳ ಅದ್ಬುತ ಚಿತ್ರಗಳು

ಈ  ಛಾಯಾ ಚಿತ್ರ  ಘಾಟಿ ಸುಬ್ರಮಣ್ಯ ಸ್ವಾಮಿ  ದೇವಸ್ತಾನ  ಬಳಿ  ಇರುವ "ಮಾಕಳಿ"  ಬೆಟ್ಟದ ಮೇಲೆ  ಮಳೆ  ಬೀಳುತ್ತಿರುವ   ಸುಂದರ ಸನ್ನಿವೇಶ.

ಇಬ್ಬನಿ ಚಿತ್ರಗಳು


Saturday, November 20, 2010

ನನ್ನ ಹಳ್ಳಿಯ ಸುಂದರ ಬೆಟ್ಟ

ಈ ಶಿಲಾ ಕಲೆ ಮಾನವನ ಮುಖದ  ಆಕೃತಿಯಲ್ಲಿ 
ಕಂಡು ಬರುತ್ತದೆ. ತುಸು  ಮುಂದೆ....... ಹೋಗಿ
ಹಿಂದೆ  ತಿರುಗಿ ನೋಡಿದಾಗ  ಆಶ್ಚರ್ಯ 
ವೆಂದರೆ  ಕೆಳಗಿನ ಛಾಯಾಚಿತ್ರದಂತೆ  ಕಾಣುತ್ತದೆ.
ಮಾನವನ ಜನನ ಕೇಂದ್ರ
ಮಾನವನ ಮುಖ 
ಭೀಮನ  ಹಿಂಭಾಗ
   
ಭೀಮನ  ಪಾದ  ರಕ್ಷೆ

ಅಜ್ಜಿ ಮೊಮ್ಮಗಳು

 
 ಈ ಚಿತ್ರ ವಿಜಯ ಕರ್ನಾಟಕ  ದಿನ  ಪತ್ರಿಕೆ 21 ಆಗಸ್ಟ್  2010 ರಾ ಸಂಚಿಕೆಯಲ್ಲಿ  ಅಪರೂಪದ ಅಂಕಣದಲ್ಲಿ 
ನಿಲ್ಲದ  ಪಯಣ  ಶೀರ್ಷಿಕೆ  ಅಡಿ ಬೆಳಕು ಕಂಡಿದೆ.

ನೇಗಿಲ ಯೋಗಿ

ನನ್ನ ಹಳ್ಳಿಯ ಚಿತ್ರಗಳು

ನಮ್ಮ ಈ  ಸಂತೋಷ ... ನಿಮಗೆ ಇದೆಯೇ ................????????????



 ಹಿಂದಿಲ್ಲ...  ಮುಂದಿಲ್ಲ .....
ತಂತಿಲ್ಲ ...ತಾಳಿಲ್ಲ........
ಮೂಸ್ಸಂಜೆಯಲ್ಲಿ ...........
ನಾ....ಒಂಟಿ..............
ನಾ....ಒಬ್ಬಂಟಿ.........!