ನನ್ನ ಕ್ಯಾಮರ ಕಣ್ಣಿಂದ........
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Friday, October 25, 2024
Monday, September 4, 2023
Sunday, March 26, 2023
Tuesday, January 17, 2023
Sunday, January 1, 2023
Tuesday, December 6, 2022
Saturday, February 9, 2019
ಸಿರಾ ಕೋಟೆ
ಸಿರಾ ಪ್ರಾಂತ್ಯ 1638 ರಿಂದ 1687 ರ ಅವಧಿಯಲ್ಲಿ ಬಿಜಾಪುರ ದ ರತ್ನ ಗಿರಿಯ ರಂಗಪ್ಪ ಈ ಪ್ರದೇಶದಲ್ಲಿ ಕೋಟೆ ಕಟ್ಟಿ ಅಧಿಕಾರ ನೆಡೆಸಿದರು.ನಂತರ ಮೊಘಲರ ವಶವಾಯಿತು. ಆ ನಂತರ 1757 ರಲ್ಲಿ ಹೈದರ್ ಅಲಿ ವಶಪಡಿಸಿಕೊಂಡು ಈ ಪ್ರಾಂತ್ಯ ಆಳ್ವಿಕೆ ನೆಡಿಸಿದನು.
ಈ ಕೋಟೆ ಪ್ರದೇಶದಲ್ಲಿ ಹೆಜ್ಜೆ ಇಡುವುದಕ್ಕೆ ಆಗುತ್ತಿರಲಿಲ್ಲ. ಆದರೆ ಸರಕಾರ ಇತ್ತೀಚೆಗೆ ಮನಸ್ಸು ಮಾಡಿ ಪ್ರದೇಶದ ಸ್ವಚ್ಛತೆ ಮಾಡಿ.. ಪೊಲೀಸ್ ಕಾವಲಿಟ್ಟು.. ಈ ಕೋಟೆ ಪ್ರದೇಶ ಉಳಿಸಿದೆ. ಇದನ್ನು ನಮ್ಮ ಸಂಪತ್ತು ಎಂದು ನಾವುಗಳು ಕಾಪಾಡಬೇಕು.
Saturday, January 19, 2019
Saturday, January 12, 2019
Saturday, December 1, 2018
ನನ್ನ ಸಾಹಿತ್ಯ ಹೆಜ್ಜೆಗಳು 1990--2018
ಕಾಲೇಜ್ ಓದುತ್ತಿರುವ ಸಮಯದಲ್ಲಿ ಹುಡುಗಾಟಕ್ಕೆ ಬರೆದ ಕೆಲವು ' ಚುಟುಕು ' ಗಳು ೧೯೯೦ ರಂದು ಅಂತಿಮ ವಾಣಿಜ್ಯ ವಿಭಾಗ ವರ್ಷದಲ್ಲಿ ' ಕಾಲೇಜ್ ಡೇ ' ಹುಮ್ಮಸ್ಸಿನಿಂದ ಓದಿದ್ದು. ಅಂದು ಓದುವಾಗ ಓದಿನ ನಂತರ ಈ ಸಾಹಿತ್ಯ ಹಾದಿಯಲ್ಲಿ ಹೆಜ್ಜೆಗಳು ಸಾಗುತ್ತವೆಂದು ನಾನು ಖಂಡಿತ ಊಹಿಸಿರಲಿಲ್ಲಾ. ಆದ್ರೆ ರಾಯರ ಮತ್ತು ಶಾರದಾ ಮಾತೆ ಕೃಪೆ ಇಂದ ಚುಟುಕು,ಕವನ,ಕವಿತೆ,ಹಾಡು,ಬರಹ," ಅವಳು ಚೆಲುವೆ ",ಕಥಾ ಸಂಕಲನ , " ಸಾಮ್ರಾಟ್ ಅಶೋಕ್ " ಇತಿಹಾಸ ಕಾದಂಬರಿ ..... ಹೀಗೆ ೨೦೧೮ ರ ತನಕ ಸಾಗಿದೆ ಸಾಗುತ್ತಿದೆ ಮತ್ತು ಮಾತೆ ಕೃಪೆಯಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ದಯಪಾಲಿಸಿದ್ದಾಳೆ. ೨೦೧೦ರಲ್ಲಿ ಕಥೆ ಬರವಣಿಗೆ ಕಡಿಮೆ ಮಾಡಿ ಛಾಯಾಚಿತ್ರದ ಬಗ್ಗೆ ತೋರಿಸಿದೆ ಅದರ ಪ್ರತಿಫಲ facebook ಮತ್ತು hallihyda.blogspot.com ಕಾಣಬಹುದು. ಈ ಸಾಹಿತ್ಯ ಪಯಣ ನಿಮ್ಮಲ್ಲಿ ಹಂಚಿಕೊಳ್ಳೋಣ ಅನಿಸಿತು ಹಂಚಿಕೊಳ್ಳುತ್ತಿದ್ದೇನೆ.
Saturday, November 10, 2018
Saturday, September 1, 2018
Saturday, August 18, 2018
Saturday, July 21, 2018
Wednesday, July 11, 2018
NSS ಕ್ಯಾಂಪ್ 1985
ಮೊನ್ನೆ ಏಕೋ ಇದ್ದಕ್ಕಿದ್ದ ಹಾಗೆ ನನ್ನ ಕಾಲೇಜು ೧೯೮೫೮ ದಿನಗಳ NSS ಕ್ಯಾಂಪ್ ನೆನಪಿಗೆ ಬಂತು. ನನ್ನ ಕಾಲೇಜ್ ಆಲ್ಬಮ್ ತೆರೆದಾಗ ಈ ಛಾಯಾಚಿತ್ರ ನೋಡಿದಾಗ ನನ್ನ ನೆನಪಿನ ಬುತ್ತಿ ಬಿಚ್ಚಿತು. ಅಂದಿನ ಒಂದು ಕ್ಯಾಂಪ್ ಚಿಕ್ಕ ಕುರುಬರ ಹಳ್ಳಿಯ ರಸ್ತೆಯ ಎಡ ಬಾಗದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಭೂಮಿಯನ್ನು ಹದ ಮಾಡಿ ಗುಣಿ ತೆಗೇದು ೧೦೦ ಗಿಡಗಳನ್ನು ಅಂದಿನ YR ಮಾಸ್ಟರ್ ಮಾರ್ಗ ದರ್ಶನ ದಲ್ಲಿ ನೆಟ್ಟವು. ಆ ಗಿಡಗಳು ತುಸು ಮರಗಳಾಗಿವೆ. ಇವೆಲ್ಲಾ ಒಂದು ಸುಂದರ ನೆನಪುಗಳು . ಕಲ್ಲು ಎತ್ತಿರುವುದು ನಾನು ಮತ್ತು ನನ್ನ ಗೆಳೆಯ ಆದಿ . ಇಂತಹ ಸುಮಾರು ಛಾಯಾಚಿತ್ರ ಇತ್ತು.. ಪ್ರೀತಿಯಿಂದ ನನ್ನ ಗೆಳೆಯರು ಕೆಲವು ಆಲ್ಬಮ್ ನೋಡುವಾಗ ಕದ್ದಿದ್ದಾರೆ.
Sunday, July 1, 2018
Saturday, June 30, 2018
Saturday, June 23, 2018
Sunday, June 17, 2018
Sunday, June 3, 2018
Subscribe to:
Posts (Atom)