Friday, April 22, 2016

ಮೊಗ್ಗಿನ ಜಡೆ




ನಮ್ಮ  ಭಾರತೀಯ  ಹಿಂದೂ ಸಂಸ್ಕೃತಿಯ   ಹೆಣ್ಣು ಮಕ್ಕಳ  ಅಲಂಕಾರದಲ್ಲಿ  ಈ ಮೊಗ್ಗಿನ ಜಡೆ  ಅಗ್ರ  ಸ್ಥಾನ  ಪಡೆದಿದೆ .  ನನ್ನ  ಮಗಳು ಅನುಶ್ರೀ ಭಾರಧ್ವಾಜ್  ಮೊಗ್ಗಿನ ಜಡೆ  ಅಲಂಕಾರದಲ್ಲಿ .