ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Monday, December 31, 2012
Saturday, December 22, 2012
ದೇವರಾಯನ ದುರ್ಗ
ನಮ್ಮ ಕಾಂಡಿಮೆಂಟ್ಸ್ ರಜ.ಈ ಬಾರಿ ನಮ್ಮ ಗೆಳೆಯರ
ಜೊತೆ ದೇವರಾಯನ ದುರ್ಗಾ ಕ್ಕೆ ಹೋಗಿದ್ದೆ. ಅದ್ಬುತ ಅನುಭವ ತುಂಬಿದ ಬೆಟ್ಟದ ಹಾದಿಯ ಪಯಣ.
ಪಯಣದ ಹಾದಿಯಲ್ಲಿ ಕಂಡುಬಂದ ಶಿಲಾ ಕೃತಿಯ ಬೆಟ್ಟ. ಸುತ್ತುಲಿನ ಹಚ್ಹ ಹಸುರಿನ ಪ್ರಕೃತಿ.
ಮನಸ್ಸಿಗೆ ಸಂತಸದ ಅನುಭವ........
Friday, December 14, 2012
Monday, December 10, 2012
ಜೇನು
ಮೊನ್ನೆ ಸಂಜೆ ನನ್ನ GLX ಬ್ಯೆಕ್ ತಗೊಂಡು ಹಳ್ಳಿ ಸುತ್ತುವುದಕ್ಕೆ ಹೋಗಿದ್ದಾಗ....
ಈ ಪುಟಾಣಿ- ಬಟಾನಿಗಳು ರಸ್ತೆಯ ಪಕ್ಕದಲ್ಲಿರುವ ಬೇಲಿಯಲ್ಲಿ ಕಟ್ಟಿದ ಸಣ್ಣ ಜೇನಿನ ತಟ್ಟೆಯನ್ನು ಕಿತ್ತು
ತಮಗೆ ಸಾಕು ಬೇಕಷ್ಟು ಹೊಟ್ಟೆ ತುಂಬಾ ಕುಡಿದು..ನಂತರ ದಾರಿ ಯಲ್ಲಿ ಹೋಗುವವರಿಗೆ ಚಾಕಚಕ್ಯತೆ ಇಂದ
ವ್ಯಾಪಾರ ಮಾಡುತ್ತಿದ್ದಾರೆ.
Subscribe to:
Posts (Atom)