Wednesday, March 30, 2011

ಚ್ಯೆತ್ರದ ಚಿಗುರು

ಯುಗಾದಿ ಹಬ್ಬದ  ಸಮಯದಲ್ಲಿ ಸಸ್ಯ  ರಾಶಿಯ ಹಸಿರ ಉಡುಗೆ ಯನ್ನು 
ನೋಡುವುದೇ .........ಕಣ್ಣಿಗೆ  ಹಬ್ಬ.     

Wednesday, March 16, 2011

ನನ್ನದೆ................ನೆರಳು


ದುಡಿತ

ಓದುವ  ಕ್ಯೆಗೆ ದುಡಿಮೆಯ ಕೆಲಸ ...........ಪರೀಕ್ಷೆ ಸಮಯದಲ್ಲಿ

ಗುಬ್ಬಿ ಸಾಲು

ಇತ್ತೀಚಗೆ ನಮ್ಮ ಊರಿನಲ್ಲಿ ಗುಬ್ಬಿಗಳು ಕಡಿಮೆ ಆಗಿದ್ದವು. ಆದರೆ  ಈ ನಡುವೆ  ಊರಾಚೆ ಇರುವ  ಕಲ್ಲಂತ್ರಯ ಗುಡ್ಡದ ಬಳಿ ಇರುವ  ಕೆರೆಯಲ್ಲಿ  ಹಿಂಡು ಹಿಂಡು ಕಪ್ಪು ಗುಬ್ಬಿಗಳು  ಹಾರಾಡ ತೊಡಗಿವೆ.

Monday, March 14, 2011

ಕುರಿಗಳು

                   
                
            ಕುರಿಗಳು ನೆದದಾಡುವ ಬ್ಯಾಂಕುಗಳು ಎಂದು ಪ್ರಸಿದ್ದಿ. ಹಳ್ಳಿಗಳಲ್ಲಿ 
ಕುರಿಗಳನ್ನು ಸಾಕಬೇಕಾದರೆ ಅಕ್ಕ ಪಕ್ಕ ಹೊಲಗಳಿಗೆ ಕುರಿಗಳು ಹೋಗದ ಹಾಗೆ 
ಹುಷಾರಾಗೆ ಕಾದರು.... ಜಗಳ ತಪ್ಪಿದ್ದಲ್ಲ. ಅದಕ್ಕೆ  ನಮ್ಮ  ಹಿರಿಯರು  ತುಂಟ, 
ಕಳ್ಳ,ಯಾಮಾರಿಸುವ ಕುರಿಗಳಿಗೆ ತಡೆಯಲು  ಚಿಕ್ಕ ಬಿದಿರಿನ ತುಂಡನ್ನ ಕೂರಳಿಗೆ 
ಕಟ್ಟುತ್ತಾರೆ. ಈ ಬಿದಿರಿನ ತುಂಡುಗಿಗೆ " ಭೂಂಕ" ಎಂದು ಹೆಸರು.
ಹಳ್ಳಿಗಳಲ್ಲಿ ಹಾಗು ಕುರಿಗಳ ಸಂತೆಯಲ್ಲಿ  ಈಗಲೂ  ಈ ಭೂಂಕ   ಕಾಣಬಹುದು.
ಬೂಂಕ ಪದ ಹಳ್ಳಿ ಬಾಷೆಯಲ್ಲಿ ಪರಿಚಿತ  ಆದರೆ ಕನ್ನಡ ನಿಗಂಟುನಲ್ಲಿ  ಈ ಪದ 
ಕಾಣಿಸಲ್ಲಿಲ್ಲ. 

Sunday, March 13, 2011

ಬೆಳಕಿನ ನೆರಳಿನ ಆಟದ ಚಿತ್ರ

   
ಸಾಮಾನ್ಯವಾಗಿ ಬಿಸಿಲಿಗೆ ನಮ್ಮ ನೆರಳು  ಒಂದು  ಮಾತ್ರ        ಕಾಣುತ್ತದೆ.ಆದರೆ ಕೆಲವು  ಬಾರಿ  ಎರಡು,                            
 ಮೂರೂ....ಕಾಣುತ್ತದೆ. ಈ ಛಾಯಾ ಚಿತ್ರ  ನೋಡಿದಾಗ          ತಿಳಿಯುತ್ತದೆ.      ಗಮನಿಸಿ.                                                       

Tuesday, March 8, 2011

ಸೂರ್ಯನ ಉದಯ

    ಘೋಟಗನಪುರದ ಕೆರೆಯಲ್ಲಿ  ಸೂರ್ಯನ  ಉದಯ

ಹಳ್ಳಿ ವಿದ್ಯಾರ್ಥಿನಿಯರು

 

   ಶಾಲೆಗೆ ಸರಕಾರಿ ಹಬ್ಬಗಳು ಇದ್ದಗಾ............ ಸಮವಸ್ತ್ರಕ್ಕೆ ರಜೆ ಘೋಷಣೆ ಮಾಡುತ್ತಾರೆ. ಹಬ್ಬದ ಹಿಂದಿನ ದಿನ ರಂಗಿನ ಹಳ್ಳಿಯ ಸಂಪ್ರದಾಯದ ವಸ್ತ್ರ ಧರಿಸಿ  ಬರುತ್ತಿರುವ ಹಳ್ಳಿಯ ವಿಧ್ಯಾರ್ಥಿನಿಯರ ಮೊಘದಲ್ಲಿ ಹಳ್ಳಿಯ ಸೊಗಸು,ಸೌಂದರ್ಯ,ಮುಗ್ಧತೆ..ಕಾಣುತ್ತಿದೆ.

ತನ್ಮಯತೆ

ಅಲಕಪುರದ ಬಲ ಭಾಗದದಲ್ಲಿ ಇರುವ  ಎತ್ತರದ ಬೆಟ್ಟದ ಮೇಲಿಂದ  ಸುರ್ಯುದಯದ ಸುಂದರ ಕ್ಷಣವನ್ನು ತನ್ಮಯತೆ ಕಾಣುತ್ತಿರುವ  ಅಭಿ ಅನೂ ಹಾಗು ಕಿರಣ್.